EUVIMEDEUVIMED entdecken
Crossref

ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯದ ಕೊಡುಗೆ ಮತ್ತು ಅನ್ವಯಗಳು - ಸಂಸ್ಕೃತ ಮತ್ತು ಕೃಷಿ

ದಿವ್ಯಶ್ರೀ ಜಗದೀಶ ಪೈ ಬಿ., ಭಾಸ್ಕರ ವಿ ಭಟ್

International Journal of Philosophy and Languages (IJPL) · 2024

DOI: 10.47992/ijpl.2583.9934.0028 ↗

Kurz gefasst

Fachartikel in der Zeitschrift International Journal of Philosophy and Languages (IJPL), 2024. Verfasst von ದಿವ್ಯಶ್ರೀ ಜಗದೀಶ ಪೈ ಬಿ. und 1 weiteren Autor:innen. Die Arbeit nennt 14 Literaturangaben.

AbstractBibliografische AngabenZitierenVerwandte Studien

Abstract (Originalsprache)

ಭಾರತ ಒಂದು ಕೃಷಿ ರಾಷ್ಟ್ರ; ರೈತ ದೇಶದ ಬೆನ್ನೆಲುಬು ಮತ್ತು ಅಡಿಪಾಯ. ಪ್ರಾಚೀನ ವೈದಿಕ ಕಾಲದಿಂದಲೂ ಭಾರತೀಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಮಾನವನ ಜೀವನೋಪಾಯದ ಪ್ರಮುಖ ಸಾಧನವಾಗಿದೆ.ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಸ,ಗ್ರಹ,ತಿಥಿ,ನಕ್ಷತ್ರ, ವಾಯು,ಮುಹೂರ್ತ - ಇವುಗಳ ಆಧಾರದಲ್ಲಿ ಮಳೆಯ ಗಣನೆಯನ್ನು ಕರಾರುವಕ್ಕಾಗಿ ನಿರ್ಧರಿಸುವ ಬಗೆಯನ್ನು ತಿಳಿಸಿದ್ದಾರೆ.ಅನೇಕ ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖಗಳನ್ನು ಉದಾಹರಿಸಲಾಗಿದೆ. ಕೃಷಿಗೆ ಅಗತ್ಯವಿರುವ ಮಳೆ -ಯಾಕೆ,ಯಾವಾಗ,ಹೇಗೆ ಉಂಟಾಗುತ್ತದೆ ಹಾಗೂ ಅದರ ಕಾರಣವನ್ನು ಮತ್ತು ಇಂದಿಗೆ ಅದರ ಅನ್ವಯವನ್ನು ಪರಾಶರ ಋಷಿಗಳು ಬರೆದ ಕೃಷಿಪರಾಶರ ಗ್ರಂಥದ ಆಧಾರದಲ್ಲಿ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಸ್ತುತ ಲೇಖನದಲ್ಲಿ ಮಾಡಲಾಗಿದೆ.

Zitieren

APA

ಬಿ., ದ. ಜ. ಪ., & ಭಟ್, ಭ. ವ. (2024). ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯದ ಕೊಡುಗೆ ಮತ್ತು ಅನ್ವಯಗಳು - ಸಂಸ್ಕೃತ ಮತ್ತು ಕೃಷಿ. International Journal of Philosophy and Languages (IJPL). https://doi.org/10.47992/ijpl.2583.9934.0028

Vancouver

ಬಿ. ದಜಪ, ಭಟ್ ಭವ. ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯದ ಕೊಡುಗೆ ಮತ್ತು ಅನ್ವಯಗಳು - ಸಂಸ್ಕೃತ ಮತ್ತು ಕೃಷಿ. International Journal of Philosophy and Languages (IJPL). 2024. doi:10.47992/ijpl.2583.9934.0028

BibTeX
@article{2024,
  author = {ಬಿ., ದಿವ್ಯಶ್ರೀ ಜಗದೀಶ ಪೈ and ಭಟ್, ಭಾಸ್ಕರ ವಿ},
  title = {ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯದ ಕೊಡುಗೆ ಮತ್ತು ಅನ್ವಯಗಳು - ಸಂಸ್ಕೃತ ಮತ್ತು ಕೃಷಿ},
  journal = {International Journal of Philosophy and Languages (IJPL)},
  year = {2024},
  doi = {10.47992/ijpl.2583.9934.0028}
}
Kostenlos starten →